Aukus ಮೂಲಕ ಚೀನಾವನ್ನು ಎದುರಿಸಲು ಒಟ್ಟಾದ US,UK ಮತ್ತು ಆಸ್ಟ್ರೇಲಿಯಾ | Oneiindia Kannada

2021-09-18 1,558

ಯುಎಸ್, ಯುಕೆ ಮತ್ತು ಆಸ್ಟ್ರೇಲಿಯ ಏಷ್ಯಾ-ಪೆಸಿಫಿಕ್‌ನಲ್ಲಿ ಐತಿಹಾಸಿಕ ಭದ್ರತಾ ಒಪ್ಪಂದವನ್ನು ಘೋಷಿಸಿದ್ದು, ಇದು ಚೀನಾದ ಆಕ್ರಮಣಕಾರಿ ನೀತಿಯನ್ನು ಎದುರಿಸುವ ಪ್ರಯತ್ನವಾಗಿದೆ.

US President Joe Biden, UK Prime Minister Boris Johnson and Australia’s Prime Minister Scott Morrison launched the AUKUS security partnership in a joint virtual appearance.